ಸಂಚಿಕೆ – 54: –
ಚೆನ್ನುಡಿ ಭಾಗ – 3 ರ 56ನೇ ಅಂಕಣದಲ್ಲಿ ‘ಅಜ್ಞಾನವೇ ದುಃಖಕೆ ಕಾರಣ.’
ಈ ಕಥೆಯ ನೀತಿ –
ಅಜ್ಞಾನದಿಂದ ಅಂಧಕಾರಕ್ಕೆ ಒಳಗಾಗಬಾರದು, ನಿಜವಾಗಿ ಮಾನವನ ಬದುಕಿನಲ್ಲಿ, ಸಂತೋಷ ಎಂಬ ಧನವೇ ಬಹು ದೊಡ್ಡದು.
ಸಂತೋಷವೆಂಬ ಸಂಪತ್ತುಳ್ಳವರೇ ನಿಜವಾದ ಧನಿಕರು ಅಂತಹ ಸಂಪತ್ತನ್ನು ಸಂಪಾದಿಸುವತ್ತ ಗಮನಹರಿಸಿದಾಗ ಜನರ ಜಾನ
ದೂರವಾಗುತ್ತದೆ.