Subscribe Now!

Get the Latest Insights

Inter House July Month Activity: Blackout Poetry

          Blackout Poetry was held on 30/07/2022 In literature, Blackout poetry is also known as erasure poetry, redacted poetry and a form of found poetry. Earliest the examples of the Blackout Poetry hail form, Caleb White ford, would publish redacted versions of the paper, using puns flowing across the text to […]

ನಾಗರ ಪಂಚಮಿ ಹಬ್ಬ ಆಚರಣೆ

    ೫ನೇ ತರಗತಿಯ ವಿದ್ಯಾರ್ಥಿಗಳು ನಾಗರ ಪಂಚಮಿ ಹಬ್ಬವನ್ನು ಆಚರಿಸಿದರು. ಶ್ರಾವಣ ಮಾಸದಲ್ಲಿ ಬರುವ ಮೊದಲ ಹಬ್ಬ . ನಾಗರ ಪಂಚಮಿ ನಮ್ಮ ನಾಡಿನ ಮಹತ್ವದ ಹಬ್ಬ . ಇದನ್ನು ಭಾತೃತ್ವದ ಸಂಕೇತವಾಗಿ ಆಚರಿಸುತ್ತೇವೆ. ನಮ್ಮ ಮಕ್ಕಳು ಈ ಹಬ್ಬದಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಂಡಿದ್ದರು. ನಾಗರ ಪಂಚಮಿ ಕುರಿತು ಹಾಡು, ಭಾಷಣ ಮತ್ತು ನೃತ್ಯಗಳನ್ನು ಪ್ರದರ್ಶನ ಮಾಡಿದರು.

ಕನ್ನಡ ಚಟುವಟಿಕೆ

ಜಿನುಗುವ ಸೋನೆ ಮಳೆ ಆಕಾಶದಲ್ಲಿ ಬಣ್ಣ ಬಣ್ಣದ ಕಾಮನಬಿಲ್ಲು ಕರಿ ಮೋಡದ ಅಲೆಗಳು ತಣ್ಣನೆಯ ಗಾಳಿ ಆಗ ಹಕ್ಕಿಯೊಂದು ರೆಕ್ಕೆ ಬಿಚ್ಚಿ ಕುಣಿಯಲು ಆರಂಭಿಸಿತು. ಆ ಹಕ್ಕಿ ಯಾವುದು ಗೊತ್ತೇ? ಅದೇ ನವಿಲು. ನವಿಲಿನ ನೃತ್ಯವನ್ನು ನಮ್ಮ ಮಕ್ಕಳು ಬಹಳ ಸುಂದರವಾಗಿ ಪ್ರದರ್ಶಿಸಿದರು.

ಕಿರುನಾಟಕ

ಕವಿ ಕಣವಿಯವರು ಬರೆದ ನನ್ನ ದೇಶ ನನ್ನ ಜನ ಎಂಬ ಕವಿತೆಯನ್ನು ೬ನೇ ತರಗತಿಯ ವಿದ್ಯಾರ್ಥಿಗಳು ಕಿರುನಾಟಕದ ಮೂಲಕ ಪ್ರಸ್ತುತ ಪಡಿಸಿ, ಅಭಿನಯದ ಮೂಲಕ ಹಾಡು ಹಾಡಿದರು.

Interhouse Co-Curricular Activity- Folk mathematics

  JSS SMEMS conducted Interhouse C0-Curricular Activity- Folk Mathematics on 29/06/2022. Winning House: Primary- Krishna House High School- Krishna House Folk mathematics is informed mathematics used in daily life by ancient people. More specifically folk mathematics or mathematical folklore is the body of theorems, proofs, facts, definitions etc. that circulate among ancient people by word […]

Guru Poornima Celebration

ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ನಮ್ಮ ಮಕ್ಕಳು ಗುರುಪೂರ್ಣಿಮೆಯ ಅಂಗವಾಗಿ ಹಾಡು ಮತ್ತು ತಬಲ ನುಡಿಸುವ ಮೂಲಕ ಗುರುಗಳಿಗೆ ಗುರುವಂದನೆ ಸಲ್ಲಿಸಿದರು.

Class III Hindi Activity

Class 3B children presented a small skit on their Hindi lesson as a part of Hindi activity on Monday (27/06/2022).