Subscribe Now!

Get the Latest Insights

ಸಂಚಿಕೆ –75:

ಸಂಚಿಕೆ – 75: – ಚೆನ್ನುಡಿ ಪುಸ್ತಕ ಭಾಗ- 6ರ 62 ನೆಯ ಕಥೆ ನಿಜವಾದ ಪ್ರಾರ್ಥನೆ ಈ ಕಥೆಯ ನೀತಿ – ಕೇವಲ ಭಗವಂತನನ್ನು ಸ್ಮರಿಸಿ ಸೇವೆ ಸಲ್ಲಿಸುವುದು ನಿಜವಾದ ಪ್ರಾರ್ಥನೆಯಲ್ಲಿ ಬಡವರು ಅನಾಥರು ಮತ್ತು ರೋಗಿಗಳಿಗೆ ಸಹಾಯ ಮತ್ತು ಸೇವೆ ಮಾಡುವುದು ನಿಜವಾದ ಪ್ರಾರ್ಥನೆಯಾಗಿದೆ.

ಸಂಚಿಕೆ –74:

ಸಂಚಿಕೆ – 74: – ಚೆನ್ನುಡಿ ಭಾಗ – 5 ರ 102ನೇ ಅಂಕಣದಲ್ಲಿ, ‘ಉದಾರ ಹೃದಯದ ಫಲ.’ ಈ ಕಥೆಯ ನೀತಿ – ಅನ್ನದಾನಕ್ಕಿಂತ ಅನ್ನದಾನವಿಲ್ಲ, ಉದಾರ ಹೃದಯಗಳಿಂದಾಗಿ ಈ ಜಗತ್ತು ಸುಖ ಕ್ಷೇಮದಿಂದ ಇರಲು ಸಾಧ್ಯವಾಗಿದೆ. ಭಗವಂತನ ಅನುಗ್ರಹದಿಂದ ಒಳ್ಳೆಯ ಮಳೆ ಬೆಳೆಗಳು ದೊರೆಯುತ್ತವೆ.

ಸಂಚಿಕೆ –73:

ಸಂಚಿಕೆ – 73: – ಚೆನ್ನುಡಿ ಪುಸ್ತಕ ಭಾಗ- 6ರ 56 ನೆಯ ಕಥೆ ಮನಃಶಾಂತಿ ಮುಖ್ಯ, ಈ ಕಥೆಯ ನೀತಿ – ಜೀವನದಲ್ಲಿ ಮನಸ್ಸಿನ ಶಾಂತಿ, ನೆಮ್ಮದಿ ಮತ್ತು ಸಂತೃಪ್ತಿಗಳು ಬಹಳ ಮುಖ್ಯ ಇವುಗಳನ್ನು ಬೇಡಿ ದೇವರಿಗೆ ಧನ್ಯವಾದ ಅರ್ಪಿಸಬೇಕು.

ಸಂಚಿಕೆ –72:

ಸಂಚಿಕೆ – 72: – ಚೆನ್ನುಡಿ ಭಾಗ – 5 ರ 101ನೇ ಅಂಕಣದಲ್ಲಿ ‘ಸಮಸ್ಯೆಗಳಿಗೆ ಅಂಜಬೇಡಿ’, ಈ ಕಥೆಯ ನೀತಿ – ನಾವು ಯಾವಾಗಲೂ ಧೈರ್ಯವಂತರಾಗಿರಬೇಕು, ಸಮಸ್ಯೆಗಳು ಬಂದಾಗ ಯೋಗ್ಯವಾದ ವ್ಯಕ್ತಿಗಳ ಸಲಹೆ ಮಾರ್ಗದರ್ಶನ ಪಡೆದು, ಇಡೀ ಸಮಾಜಕ್ಕೆ, ರಾಷ್ಟ್ರಕೆ ಮಾದರಿಯಾಗಿ ಬದುಕಬೇಕು,

ಸಂಚಿಕೆ –71:

ಸಂಚಿಕೆ – 71: – ಚೆನ್ನುಡಿ ಪುಸ್ತಕ ಭಾಗ- 6ರ 30 ನೆಯ ಕಥೆ ಇತರರ ದುಃಖಗಳಿಗೆ ಕರಗುವವರು. ಈ ಕಥೆಯ ನೀತಿ – ಮನಸ್ಸಿನಲ್ಲಿ ಕರುಣೆ ಮತ್ತು ಉದಾರ ಗುಣಗಳನ್ನು ಹೊಂದಿದ ಜನರು ಆದರ್ಶ ವ್ಯಕ್ತಿಗಳಾಗಿ ಬಾಳುತ್ತಾರೆ.

ಸಂಚಿಕೆ –70:

ಸಂಚಿಕೆ – 70: – ಚೆನ್ನುಡಿ ಭಾಗ – 5 ರ 99ನೇ ಅಂಕಣದಲ್ಲಿ ‘ನೈತಿಕ ಬಲವೇ ಶ್ರೇಷ್ಠ. ಈ ಕಥೆಯ ನೀತಿ – ಶಕ್ತಿಗಿಂತ ಯುಕ್ತಿ ಮೇಲು, ನೈತಿಕ ಬಲ ಉಳ್ಳವನಿಗೆ ಆತ್ಮ ಬಲ ಮತ್ತು ದೈವಬಲದ ಬೆಂಬಲ ಇದ್ದೆ ಇರುತ್ತದೆ ಗೆಳೆಯರೇ ನೈತಿಕ ಬಲದಿಂದ ಸಮರ್ಥರಾಗಿ ಎದ್ದು ನಿಲ್ಲಲು ಕಲಿಯೋಣ ಹಾಗೂ ಎಲ್ಲಾ ಸಮಸ್ಯೆಗಳನ್ನು ಎದುರಿಸಲು ಕಲಿಯೋಣ.

ಸಂಚಿಕೆ –69:

ಸಂಚಿಕೆ – 69: – ಚೆನ್ನುಡಿ ಪುಸ್ತಕ ಭಾಗ- 6ರ 13 ನೆಯ ಕಥೆ ಸುದೀರ್ಘ ಆಯುಷ್ಯದ ಗುಟ್ಟು ಈ ಕಥೆಯ ನೀತಿ – ಜೀವನದಲ್ಲಿ ಉತ್ತಮವಾದ ಆಚಾರ ವಿಚಾರಗಳು ಮತ್ತು ಸರಳವಾದ ಸ್ವಭಾವವನ್ನು ಹೊಂದಿದವರು ದೀರ್ಘ ಆಯಸ್ಸನ್ನು ಗಳಿಸುತ್ತಾರೆ.

ಸಂಚಿಕೆ –68:

ಸಂಚಿಕೆ – 68: – ಚೆನ್ನುಡಿ ಭಾಗ – 5 ರ 73ನೇ ಅಂಕಣದಲ್ಲಿ ‘ಮಾತಿನಂತೆ ನಡವಳಿಕೆಯಿರಲಿ.’ ಈ ಕಥೆಯ ನೀತಿ – ಹೇಳೋದು ಶಾಸ್ತ್ರ ಇಕೋದು ಗಾಳ ಉಪದೇಶ ನೀಡಿದವನ ಬದುಕಿನಲ್ಲಿ, ಅಂತಹ ತತ್ವ ಆದರ್ಶಗಳ ಪಾಲನೆ ಇಲ್ಲವೆಂದಾದರೆ ಆತನ ಉಪದೇಶಕ್ಕೆ ಚಿಕ್ಕಾಸಿನ ಬೆಲೆ ಇಲ್ಲ.

ಸಂಚಿಕೆ –67:

ಸಂಚಿಕೆ – 67: – ಚೆನ್ನುಡಿ ಪುಸ್ತಕ ಭಾಗ- 6ರ 43 ನೆಯ ಕಥೆ “ಹೃದಯ ಪರಿವರ್ತನೆ ಮುಖ್ಯ” ಈ ಕಥೆಯ ನೀತಿ – ತಪ್ಪು ಮಾಡಿದವರಿಗೆ ಶಿಕ್ಷೆ ವಿಧಿಸುವ ಬದಲು ಶಿಕ್ಷಣ ನೀಡಬೇಕು, ಶಿಕ್ಷಣದಿಂದ ಅವರ ಹೃದಯವನ್ನು ಪರಿವರ್ತನೆ ಮಾಡುವುದು ಉತ್ತಮ,

ಸಂಚಿಕೆ –66:

ಸಂಚಿಕೆ – 66: – ಚೆನ್ನುಡಿ ಭಾಗ – 5 ರ 93ನೇ ಅಂಕಣದಲ್ಲಿ, ‘ವಿದ್ಯೆಯ ಗುರಿಯೇನು?’ ಈ ಕಥೆಯ ನೀತಿ – ವಿದ್ಯಾ ದದಾತಿ ವಿನಯಂ ಎಂಬ ಮಾತಿನಂತೆ ವಿದ್ಯೆಯೊಡನೆ ವಿನಯವೂ ಇರಬೇಕು, ಮಾನವನಿಗೆ ಬಿಡುಗಡೆಯ ದಾರಿಯನ್ನು ಯಾವುದು ತೋರಬಲ್ಲದೋ ಅದೇ ವಿದ್ಯೆಯೆಂದು ಗಾಂಧೀಜಿ ನಂಬಿದ್ದರು.