Subscribe Now!

Get the Latest Insights

ಸಂಚಿಕೆ – 62

ಸಂಚಿಕೆ – 62: ಚೆನ್ನುಡಿ ಭಾಗ – 5 ರ 82ನೇ ಅಂಕಣದಲ್ಲಿ, ‘ಮಾನವೀಯತೆ ಮುಖ್ಯ’ ಈ ಕಥೆಯ ನೀತಿ – ಉತ್ತಮ ವ್ಯಕ್ತಿಗಳ ಆದರ್ಶ ಸಮಾಜಕ್ಕೆ ಕೈಗನ್ನಡಿಯಂತೆ. ನೆರವಿನ ಅಗತ್ಯ ಉಳ್ಳವರಿಗೆ ನೆರವಾದರೆ ಸಾಕು ನಾವು ಪಡೆದ ನೆರವಿನ ಸಾಲ ತೀರಿತೆನ್ನಬಹುದು, ಮಾನವೀಯತೆಯಿಂದ ಪ್ರೇರಿತರಾಗಿ ಇತರರಿಗೆ ನೆರವಾಗುವವರೇ ಆದರ್ಶ ವ್ಯಕ್ತಿಗಳು.

ಸಂಚಿಕೆ – 61

ಸಂಚಿಕೆ – 61: ಚೆನ್ನುಡಿ ಪುಸತಕ ಭಾಗ- 6ರ ಒಂದನೆಯ ಕಥೆ “ಉನ್ುತ ಆದರ್ಶಗಳ ಪಾಲನೆ ಹೇಗೆ?” ಈ ಕಥೆಯ ನೇತಿ – ಗಾಂಧೇಜಿಯವರ ಹಾಗೆ ಎಲಲರೂ ಸರಳತೆ ಮತನತ ಸದಾಚಾರದಂದ ಉನ್ುತ ಆದರ್ಶಗಳ ಪಾಲನೆಯನ್ನು ಮಾಡಿದಾಗ ರಾಷ್ಟ್ರದ ಗೌರವವನ್ನು ಹಚಿಿಸಬಹನದಾಗಿದೆ.

ಸಂಚಿಕೆ – 60

ಸಂಚಿಕೆ – 60: ಚೆನ್ನುಡಿ ಭಾಗ – 3 ರ 65ನೇ ಅಂಕಣದಲ್ಲಿ ‘ಜೀವನದಲ್ಲಿ ಯಶಸ್ಸು ಪಡೆಯುವುದು ಹೇಗೆ? ಈ ಕಥೆಯ ನೀತಿ – ಶಕ್ತಿಗಿಂತ ಯುಕ್ತಿ ಮೇಲು, ಜೀವನದಲ್ಲಿ ಯಶಸ್ಸು ಸಾಧಿಸಲು ಬಯಸುವವರು ಪ್ರಮುಖವಾದ ಸಮಸ್ಯೆಗಳ ಮೂಲವನ್ನು ಗುರುತಿಸಿ ಅದಕ್ಕೆ ಪರಿಹಾರ ಉಪಾಯಗಳನ್ನು ಉಪಯೋಗಿಸಲು ಸಮರ್ಥರಾಗುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ.

ಸಂಚಿಕೆ – 59

ಸಂಚಿಕೆ – 59: ಚೆನ್ನುಡಿ ಪುಸತಕ ಭಾಗ- 4ರ 98ನೇ ಕಥೆ “ಆಹಾರವೇ ಸವಭಾವಕೆೆ ಮೂಲ.”. ಈ ಕಥೆಯ ನೇತಿ – ನ್ಮಮ ಬನದ್ಧಿಯನ ನಾವು ಸೇವಿಸನವ ಆಹಾರದ ಮೇಲೆ ಅವಲಂಬಿಸಿರನತ್ತದೆ ಆದದರಂದ ಒಳ್ಳೆಯ ಆಹಾರ ಸೇವನ ಮಾಡಿ ಉತ್ತಮ ನಾಗರಕರಾಗಿ ಬಾಳ್ಳೂೇಣ.

ಸಂಚಿಕೆ – 58

ಸಂಚಿಕೆ – 58: ಚೆನ್ನುಡಿ ಭಾಗ – 3 ರ 59ನೇ ಅಂಕಣದಲ್ಲಿ ‘ಕನಸುಗಳು ಸಾಕಾರಗೊಳ್ಳುವುದು ಹೇಗೆ?’ ಈ ಕಥೆಯ ನೀತಿ – ಮನಸ್ಸಿದ್ದರೆ ಮಾರ್ಗ, ಸುಗಳನ್ನು ಕಾಣುವುದು ಸಹಜ. ಆದರೆ ಆ ಕನಸಿನತ್ತ ದೃಢವಾದ ಸಾಧನೆ ಮಾಡಬಲ್ಲವರೇ ಯಶಸ್ವಿಯಾಗಬಲ್ಲರು.

ಸಂಚಿಕೆ – 57

ಸಂಚಿಕೆ – 57: ಚೆನ್ನುಡಿ ಪುಸತಕ ಭಾಗ- 4ರ 96ನೆಯ ಕಥೆ “ಮಕಕಳಿಗೆ ಉತ್ತಮ ಸಂಸ್ಾಕರ ನೀಡಿ”. ಈ ಕಥೆಯ ನೀತಿ – ಒಂದನ ಮಗನವಿನ್ ಪಾಲಿಗೆ ಅವನ್ ತ್ಂದೆ ತಾಯಿಗಳೀ ಆದರ್ಶ ವಯಕ್ತತಗಳನ. ಮಗನವಿಗೆ ಉತ್ತಮ ಸಂಸ್ಾಕರವನ್ನು ನೀಡನವಲಿಿ ತ್ಂದೆ- ತಾಯಿಗಳನ ಬಹನ ಮನಖ್ಯ ಪಾತ್ರವನ್ನು ವಹಿಸನತಾತರ

ಸಂಚಿಕೆ – 56

ಸಂಚಿಕೆ – 56 ಚೆನ್ನುಡಿ ಭಾಗ – 3 ರ 65ನೇ ಅಂಕಣದಲ್ಲಿ ‘ಜೀವನದಲ್ಲಿ ಯಶಸ್ಸು ಪಡೆಯುವುದು ಹೇಗೆ? ಈ ಕಥೆಯ ನೀತಿ – ಶಕ್ತಿಗಿಂತ ಯುಕ್ತಿ ಮೇಲು, ಜೀವನದಲ್ಲಿ ಯಶಸ್ಸು ಸಾಧಿಸಲು ಬಯಸುವವರು ಪ್ರಮುಖವಾದ ಸಮಸ್ಯೆಗಳ ಮೂಲವನ್ನು ಗುರುತಿಸಿ ಅದಕ್ಕೆ ಪರಿಹಾರ ಉಪಾಯಗಳನ್ನು ಉಪಯೋಗಿಸಲು ಸಮರ್ಥರಾಗುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ.

ಸಂಚಿಕೆ – 55

ಸಂಚಿಕೆ – 55: ಚೆನ್ನುಡಿ ಪುಸತಕ ಭಾಗ- 4ರ 84ನೇಯ “ಕಥೆ ನ್ಂಬಿಕೆಯನ ದೃಢವಾಗಿರಲಿ.” ಈ ಕಥೆಯ ನೇತಿ – ನರ್ಮಲವಾದ ಭಕ್ತತಯನ್ನು ಹ ಂದಿದ ಜನ್ರನ ಯಾವುದೇ ರ ೇಗ ರಜನ್ಗಳಿಗೆ ಹದರನವುದಿಲಲ. ಭಗವಂತನ್ ಮೇಲೆ ನ್ಂಬಿಕೆ ವಿಶ್ಾಾಸಗಳನ್ನು ಇಡನವುದರಂದ ನ್ರ್ಮ ಒತತಡಗಳನ್ನು ಇಡನವುದರಂದ ಪರಹಾರವಾಗನತತವೆ.

ಸಂಚಿಕೆ –47:

ಸಂಚಿಕೆ – 47: – ಚೆನ್ನುಡಿ ಪುಸ್ತಕ ಭಾಗ- 4ರ 62ನೇಯ ಕಥೆ “ಮಾನವ ಸೇವೆಯಿಂದ ಸಂತೃಪ್ತಿ.” ಈ ಕಥೆಯ ನೀತಿ – ಸಜ್ಜನರು ಅಂದರೆ ಪರೋಪಕಾರಿಗಳು ಹಾಗೂ ಉದಾರ ಹೃದಯವನ್ನು ಹೊಂದಿದ ಜನರು ತಮ್ಮ ಕೆಲಸ ಕಾರ್ಯಗಳಿಗೆ ಯಾವುದೇ ಪ್ರಸಂಶೆಯನ್ನು ಬಯಸುವುದಿಲ್ಲ ಸಮಾಜದ ಸೇವೆಯೇ ಅವರ ಪ್ರಮುಖ ಕೆಲಸ. ಅವರು ನಮಗೆ ಒಂದು ಉತ್ತಮ ಆದರ್ಶವಾಗಬೇಕು.

ಸಂಚಿಕೆ –46:

ಸಂಚಿಕೆ – 46: – ಚೆನ್ನುಡಿ ಭಾಗ – 3 ರ 20ನೇ ಅಂಕಣದಲ್ಲಿ ದೇವರನ್ನು ಹೇಗೆ ಕಾಣಬಹುದು? . ಈ ಕಥೆಯ ನೀತಿ – ಜೀವನದಲ್ಲಿ ದೊರೆತ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳುವುದೇ ಭಗವಂತನ ದರ್ಶನ, ಸಾಮಾಜಿಕ ಸೇವೆಯಲ್ಲಿ ತಮ್ಮ ತನು ಮನ ಧನಗಳನ್ನು ತೊಡಗಿಸಿಕೊಂಡಿರುವವರೇ ಧನ್ಯರು ಇಂತಹ ಸದಾ ಅವಕಾಶವನ್ನು ನಾವೆಲ್ಲರೂ ಬಳಸಿಕೊಂಡು ನಮ್ಮ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು