ಸಂಚಿಕೆ – 25:
ಸಂಚಿಕೆ – 25: – ಚೆನ್ನುಡಿ ಭಾಗ -2 ರ 48ನೇ ಅಂಕಣ ಅಬ್ರಹಾಂ ಲಿಂಕನ್ ಅವರ ಕಥೆ : ಶತ್ರುವಿನ ಮೇಲೂ ಗೆಳೆತನವೆಂಬ ಅಸ್ತ್ರ ಈ ಕಥೆಯ ನೀತಿ – ಗೆಳೆತನವೆಂಬ ಅಸ್ತ್ರ ಎಂದರೆ ಆಯುಧವನ್ನು ಬಳಸಿ ಶತ್ರುಗಳನ್ನು ಸುಲಭವಾಗಿ ಗೆಲ್ಲಬಹುದು, “ಶತ್ರುತ್ವಕಿಂತ ಮಿತ್ರತ್ವವೇ ಶ್ರೇಷ್ಠವಾದದು”.
ಸಂಚಿಕೆ – 24:
ಸಂಚಿಕೆ – 24: – ಚೆನ್ನುಡಿ ಭಾಗ -2 ರ 63ನೇ ಕಥೆ ‘ಉತ್ತಮ ಮಾರ್ಗದರ್ಶಕರು ಬೇಕು’ ಒಬ್ಬ ಕಠೋರ ನಡತೆಯ ರಾಜಕುಮಾರನನ್ನು ರಾಜ ಗುರುಗಳು ಸರಿದಾರಿಗೆ ತರುವ ಕಥೆ. ಈ ಕಥೆಯ ನೀತಿ – ಒಳ್ಳೆಯ ಮಾರ್ಗದರ್ಶಕರು ಸಿಕ್ಕಾಗ ನಮ್ಮ ಭವಿಷ್ಯ ಉಜ್ವಲವಾಗುತ್ತದೆ.
ಸಂಚಿಕೆ – 23:
ಸಂಚಿಕೆ – 23: – ಚೆನ್ನುಡಿ ಭಾಗ -2 ರ 80ನೇ ಕಥೆ ‘ಮಾತೆಯ ಕರ್ತವ್ಯ’ ಈ ಕಥೆಯ ನೀತಿ – “ತಪ್ಪು ಮಾಡುವುದು ಸಹಜ ಅದನ್ನು ತಿದ್ದಿ ನಡೆಯುವವನು ಮನುಜ” ಎನ್ನುವ ಮಾತಿನಂತೆ ಮಕ್ಕಳ ತಪ್ಪುಗಳನ್ನು ತಿದ್ದಿ ಅವರಿಗೆ ಉತ್ತಮ ಸಂಸಾರವನ್ನು ನೀಡುವುದು ಮಾತೆ ಅಂದರೆ ತಾಯಿಯ ಕರ್ತವ್ಯವಾಗಿದೆ.
ಸಂಚಿಕೆ – 22:
ಸಂಚಿಕೆ – 22: – ಚೆನ್ನುಡಿ ಭಾಗ -2 ರ 40ನೇ ಕಥೆ ‘ಚಂಚಲ ಮನಸ್ಸಿಗೆ ಕಡಿವಾಣ’ ಇಬ್ಬರು ಋಷಿಗಳ ಕಥೆ ಈ ಕಥೆಯ ನೀತಿ – ನಮ್ಮ ನಮ್ಮ ಮನಸ್ಸನ್ನ ಹತೋಟಿಯಲ್ಲಿರಿಸಿಕೊಂಡರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ.
ಸಂಚಿಕೆ – 21:
ಸಂಚಿಕೆ – 21: – ಚೆನ್ನುಡಿ ಭಾಗ -2 ರ 29ನೇ ಕಥೆ ‘ಸಂತರ ಪ್ರತಿಕ್ರಿಯೆ ಹೇಗಿದೆ’. ಈ ಕಥೆಯ ನೀತಿ – ನಾವು ಸಾಧು ಸಂತರ ಸ್ವಭಾವದಿಂದ ಪ್ರಭಾವಿತರಾಗಿ ಒಳ್ಳೆಯ ಕೆಲಸ ಮತ್ತು ವ್ಯವಹಾರ ಮಾಡಿದಾಗ ಜೀವನವು ಸುಂದರವಾಗುತ್ತದೆ.
ಸಂಚಿಕೆ – 20:
ಸಂಚಿಕೆ – 20: – ಚೆನ್ನುಡಿ ಭಾಗ -2 ರ 39ನೇ ಕಥೆ ‘ಮಾತಿನಲಿ ನಮ್ಯತೆ ಇರಲಿ’, ಈ ಕಥೆಯ ನೀತಿ – ಮಾತು ಬೆಳ್ಳಿ, ಮೌನ ಬಂಗಾರ ಎಂಬ ಗಾದೆ ಹಾಗೆ ಮೌನದಿಂದಿರುವುದರಿಂದಲೇ ಅನೇಕ ತರಹದ ಅಪಾಯಗಳಿಂದ ಪಾರಾಗಲು ಸಾಧ್ಯ ಎಂದು ಈ ಕಥೆಯ ಮಲಕ ತಿಳಿದುಕೊಳ್ಳುತ್ತೇವೆ.
ಸಂಚಿಕೆ – 19:
ಸಂಚಿಕೆ – 19: – ಚೆನ್ನುಡಿ ಭಾಗ -2 ರ ಐವತ್ತೈದನೆಯ ಕಥೆ ‘ನಮ್ಯತೆ ಎಂಬ ಸದ್ಗುಣ’. ಈ ಕಥೆಯ ನೀತಿ – “ತಾಳಿದವನು ಬಾಳಿಯಾನು” ಎಂಬ ಗಾದೆ ಮಾತಿನಂತೆ ಜೀವನದಲ್ಲಿ, ತಾಳ್ಮೆಯನ್ನು ಹೊಂದಿ ನಮ್ರತೆಯಿಂದ ತಗ್ಗಿ ಬಗ್ಗಿ ನಡೆಯುವವರಿಗೆ ಯಶಸ್ಸು ಖಂಡಿತವಾಗಿಯೂ ದೊರೆಯುತ್ತದೆ.”
ಸಂಚಿಕೆ – 18:
ಸಂಚಿಕೆ – 18: – ಚೆನ್ನುಡಿ ಭಾಗ -2 ರ ನಲವತ್ತೊಂಬತ್ತನೆಯ ಕಥೆ ‘ಸಮಯವೆಂಬ ಅಮೂಲ್ಯ ಮಾಣಿಕ್ಯ’. ಈ ಕಥೆಯ ನೀತಿ – ಈ ಕಥೆಯಲ್ಲಿ ಭಗವಂತ ನೀಡಿದ ಅವಕಾಶವನ್ನು ಬುದ್ಧಿಶಕ್ತಿಯಿಂದ ಬಳಸಿಕೊಂಡಾಗ ಬದುಕು ಸುಂದರವಾಗಿರುತ್ತದೆ ಎಂದು ತಿಳಿಯುತ್ತೇವೆ.
ಸಂಚಿಕೆ – 17:
ಸಂಚಿಕೆ – 17: – ಚೆನ್ನುಡಿ ಭಾಗ -2 ರ ಐದನೆಯ ಕಥೆ ‘ನಿಂದೆಗೆ ಅಂಜಬೇಡಿ’. ಈ ಕಥೆಯ ನೀತಿ – ಸಜ್ಜನರಾದವರು ನಿಂದಕರ ಮಾತುಗಳಿಗೆ ತಲೆ ಕೆಡಿಸಿಕೊಳ್ಳದೆ ತಮ್ಮ ತಮ್ಮ ಕರ್ತವ್ಯಗಳಲ್ಲಿ ಮಗ್ನರಾಗಿರುತ್ತಾರೆ. ಇಂಥವರಿಗೆ ಯಶಸ್ಸು ಖಂಡಿತವಾಗಿಯೂ ದೊರೆಯುತ್ತದೆ.
ಸಂಚಿಕೆ – 16:
ಸಂಚಿಕೆ – 16: ಚೆನ್ನುಡಿ ಭಾಗ -2 ರ ಇಪ್ಪತ್ತೇಳನೆಯ ಕಥೆ “ಆಹಾರವೇ ಸ್ವಭಾವಕ್ಕೆ ಮೂಲ’, ಈ ಕಥೆಯ ನೀತಿ – ಈ ಕಥೆಯಲ್ಲಿ ಉತ್ತಮ ಆಹಾರ ಸೇವನೆಯಿಂದ ಒಳ್ಳೆಯ ವಿಚಾರಗಳು, ಒಳ್ಳೆಯ ಬುದ್ಧಿಶಕ್ತಿ ಬೆಳೆಯುತ್ತದೆ ಎಂದು ತಿಳಿದುಕೊಳ್ಳುತ್ತೇವೆ.