Subscribe Now!

Get the Latest Insights

SST Activity

                     

ನಿನ್ನಲ್ಲೂ ಅದ್ಭುತ ಶಕ್ತಿ ಇದೆ ಪಾಠವನ್ನು ಕಿರು ನಾಟಕದ ಮುಖಾಂತರ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.
ಇದರಲ್ಲಿ ಬರುವ ಮುಖ್ಯ ಅಂಶವೆಂದರೆ ಮಾನಸಿಕ ಸಾಮರ್ಥ್ಯ. ಜಾಂಬವಂತನು ಹನುಮಂತನಿಗೆ ಮಾನಸಿಕ ಸಾಮರ್ಥ್ಯದ ಬಗ್ಗೆ ಅರಿವು ಮೂಡಿಸಿ ಅವನನ್ನು ಸಮುದ್ರ ಉಲ್ಲಂಘನೆ ಮಾಡಲು ಪ್ರಚೋದಿಸಿದನು.

Share the Post:

Related Posts