Subscribe Now!

Get the Latest Insights

ನಾಗರ ಪಂಚಮಿ ಹಬ್ಬ ಆಚರಣೆ

 

 

೫ನೇ ತರಗತಿಯ ವಿದ್ಯಾರ್ಥಿಗಳು ನಾಗರ ಪಂಚಮಿ ಹಬ್ಬವನ್ನು ಆಚರಿಸಿದರು.
ಶ್ರಾವಣ ಮಾಸದಲ್ಲಿ ಬರುವ ಮೊದಲ ಹಬ್ಬ .
ನಾಗರ ಪಂಚಮಿ
ನಮ್ಮ ನಾಡಿನ ಮಹತ್ವದ ಹಬ್ಬ . ಇದನ್ನು ಭಾತೃತ್ವದ ಸಂಕೇತವಾಗಿ ಆಚರಿಸುತ್ತೇವೆ. ನಮ್ಮ ಮಕ್ಕಳು ಈ ಹಬ್ಬದಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಂಡಿದ್ದರು. ನಾಗರ ಪಂಚಮಿ ಕುರಿತು ಹಾಡು, ಭಾಷಣ ಮತ್ತು ನೃತ್ಯಗಳನ್ನು ಪ್ರದರ್ಶನ ಮಾಡಿದರು.

Share the Post:

Related Posts