ಸಂಚಿಕೆ – 60:
ಚೆನ್ನುಡಿ ಭಾಗ – 3 ರ 65ನೇ ಅಂಕಣದಲ್ಲಿ ‘ಜೀವನದಲ್ಲಿ ಯಶಸ್ಸು ಪಡೆಯುವುದು ಹೇಗೆ?
ಈ ಕಥೆಯ ನೀತಿ –
ಶಕ್ತಿಗಿಂತ ಯುಕ್ತಿ ಮೇಲು, ಜೀವನದಲ್ಲಿ ಯಶಸ್ಸು ಸಾಧಿಸಲು ಬಯಸುವವರು ಪ್ರಮುಖವಾದ ಸಮಸ್ಯೆಗಳ ಮೂಲವನ್ನು ಗುರುತಿಸಿ
ಅದಕ್ಕೆ ಪರಿಹಾರ ಉಪಾಯಗಳನ್ನು ಉಪಯೋಗಿಸಲು ಸಮರ್ಥರಾಗುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ.