Get the Latest Insights
0836-2460147
jsssmems@gmail.com
ಸಂಚಿಕೆ – 19: –
ಚೆನ್ನುಡಿ ಭಾಗ -2 ರ ಐವತ್ತೈದನೆಯ ಕಥೆ ‘ನಮ್ಯತೆ ಎಂಬ ಸದ್ಗುಣ’.
ಈ ಕಥೆಯ ನೀತಿ –
“ತಾಳಿದವನು ಬಾಳಿಯಾನು” ಎಂಬ ಗಾದೆ ಮಾತಿನಂತೆ ಜೀವನದಲ್ಲಿ, ತಾಳ್ಮೆಯನ್ನು ಹೊಂದಿ ನಮ್ರತೆಯಿಂದ ತಗ್ಗಿ ಬಗ್ಗಿ ನಡೆಯುವವರಿಗೆ ಯಶಸ್ಸು ಖಂಡಿತವಾಗಿಯೂ ದೊರೆಯುತ್ತದೆ.”