ಸಂಚಿಕೆ – 35: –
ಚೆನ್ನುಡಿ ಭಾಗ – 4 ರ 16ನೇ ಕಥೆ ‘ಮನುಷ್ಕೃತ್ಯದ ಬೆಲೆ’.
ಈ ಕಥೆಯ ನೀತಿ –
ದೇವರಿಂದ ಕೊಡುಗೆಯಾಗಿ ಬಂದಿರುವ ನಮ್ಮ ಶರೀರದ ಅಮೂಲ್ಯ ಅಂಗಗಳ ಮಹತ್ವವನ್ನು ತಿಳಿದು ಅವುಗಳ ಸದುಪಯೋಗ ಮಾಡಿಕೊಳ್ಳಬೇಕು, ಪ್ರತಿಯೊಬ್ಬ ಮನುಷ್ಯನು ತನ್ನ ದೇಹದ ಅಂಗಾಂಗಗಳ ಬೆಲೆಯನ್ನು ಅರ್ಥ ಮಾಡಿಕೊಂಡಾಗ ಬದುಕು ಬಂಗಾರವಾಗುತ್ತದೆ