ಸಂಚಿಕೆ – 41: –
ಚೆನ್ನುಡಿ ಪುಸ್ತಕ ಭಾಗ 4ರ 35ನೆಯ ಅಂಕಣ “ಅಹಂಕಾರ ತ್ಯಜಿಸಿರಿ”.
ಈ ಕಥೆಯ ನೀತಿ –
ಅಹಂಕಾರವು ಮನುಷ್ಯನ ಹೃದಯದ ಕೋಮಲತೆಯನ್ನು ನಾಶ ಮಾಡಿ ಕಠೋರತೆಗೆ ಅವಕಾಶವನ್ನು ಕೊಡುತ್ತದೆ. ಆದ್ದರಿಂದ ಮನುಷ್ಯರಾದ ನಾವು ಅಹಂಕಾರವನ್ನು ತ್ಯಜಿಸಿ ಸರಳ ಮತ್ತು ಸಜ್ಜನಿಕೆಯಿಂದ ವಿವರಿಸಲು ಕಲಿತಾಗ ಜಗತ್ತು, ಸುಂದರವಾದ ನಂದನವಾಗುತ್ತದೆ.