ಸಂಚಿಕೆ – 46: –
ಚೆನ್ನುಡಿ ಭಾಗ – 3 ರ 20ನೇ ಅಂಕಣದಲ್ಲಿ ದೇವರನ್ನು ಹೇಗೆ ಕಾಣಬಹುದು? .
ಈ ಕಥೆಯ ನೀತಿ –
ಜೀವನದಲ್ಲಿ ದೊರೆತ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳುವುದೇ ಭಗವಂತನ ದರ್ಶನ, ಸಾಮಾಜಿಕ ಸೇವೆಯಲ್ಲಿ ತಮ್ಮ ತನು ಮನ ಧನಗಳನ್ನು ತೊಡಗಿಸಿಕೊಂಡಿರುವವರೇ ಧನ್ಯರು ಇಂತಹ ಸದಾ ಅವಕಾಶವನ್ನು ನಾವೆಲ್ಲರೂ ಬಳಸಿಕೊಂಡು ನಮ್ಮ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು