ಸಂಚಿಕೆ – 51: –
ಚೆನ್ನುಡಿ ಪುಸ್ತಕ ಭಾಗ- 4ರ 76 ನೆಯ ಅಂಕಣ “ಹಸಿವೆ ಏಕೆ ಆಗುವುದಿಲ್ಲ.”
ಈ ಕಥೆಯ ನೀತಿ –
ನಾವು ಒಳ್ಳೆಯ ಆರೋಗ್ಯವಂತರಾಗಿ ಬದುಕಲು ದೇವರು ಕೊಟ್ಟಂತಹ ಈ ಶರೀರವನ್ನು ಚೆನ್ನಾಗಿ ಬಳಸಿಕೊಳ್ಳಬೇಕು ಅಂದರೆ
ಮಾತ್ರ ಊಟ ಮಾಡಿದ ಆಹಾರ ಕರಗುತ್ತದೆ. ಆದ್ದರಿಂದ ನಮ್ಮ ಆರೋಗ್ಯದ ಜವಾಬ್ದಾರಿಯು ನಮ್ಮ ಕೈಯಲ್ಲಿ ಇದ್ದು ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು.