ಸಂಚಿಕೆ – 31: –
ಚೆನ್ನುಡಿ ಭಾಗ – 4 ರ 6ನೇ ಕಥೆ ‘ಮನೆ ಮನಗಳಲ್ಲಿ ಬೆಳಕಿರಲಿ’
ಈ ಕಥೆಯ ನೀತಿ –
ನಮ್ಮ ಮನಸ್ಸನ್ನು ನಾವು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು, ಚಾಣಾಕ್ಷತನದಿಂದ ಮತ್ತು ಜಾಗರೂಕತೆಯಿಂದ ಜೀವನದ ಪ್ರತಿಯೊಂದು ಸಂದರ್ಭಗಳಲ್ಲಿಯೂ ನಮ್ಮ ಕರ್ತವ್ಯಗಳನ್ನು ನಿರ್ವಹಿಸಿದಾಗ ಬದುಕಿನಲಿ ಯಶಸ್ಸನ್ನು ಕಾಣಲು ಸಾಧ್ಯವಾಗುತ್ತದೆ.