ಸಂಚಿಕೆ – 34: –
ಚೆನ್ನುಡಿ ಭಾಗ -2 ರ 18ನೇ ಅಂಕಣದಲ್ಲಿ ‘ಬೆಳಕು ನೀಡುವ ಕಾರ್ಯ’.
ಈ ಕಥೆಯ ನೀತಿ –
ನಾವು ವಿದ್ಯಾವಂತರಾಗಿ ಬಾಳಬೇಕು, ಓದು ಬರಹ ತಿಳಿಯದ ಹಳ್ಳಿ, ಜನರನ್ನು ಮೋಸ ಪಡಿಸುವ ಪ್ರಯತ್ನದಲ್ಲಿ, ವಿದ್ಯಾವಂತರು
ತೊಡಗಿರುತ್ತಾರೆ ಅಂಥವರಿಂದ ಪಾರಾಗಲು ನಾವು ವಿದ್ಯಾವಂತರಾಗಿ, ಬುದ್ಧಿವಂತರಾಗಿ ಬಾಳಬೇಕು ಎಂಬುದು ಈ ಕಥೆಯ ಮಹತ್ತ್ವದ
ವಿಚಾರವಾಗಿದೆ