ಸಂಚಿಕೆ – 40: –
ಚೆನ್ನುಡಿ ಭಾಗ – 3 ರ 25ನೇ ಅಂಕಣದಲ್ಲಿ ‘ಸಾರ್ವಜನಿಕ ಸಂಪತ್ತಿನ ರಕ್ಷಣೆ ಎಲ್ಲರ ಕರ್ತವ್ಯ’.
ಈ ಕಥೆಯ ನೀತಿ –
ಇದು ಕಥೆಯಲ್ಲ, ಒಂದು ಸಾಮಾಜಿಕ ಕಳಕಳಿಯ ಮನವಿ, ಪ್ರತಿಯೊಬ್ಬ ಭಾರತೀಯ ಜವಾಬ್ದಾರಿಯಿಂದ ನಡೆದುಕೊಂಡು ಸಾರ್ವಜನಿಕ ಸಂಪತ್ತನ್ನು ಕಾಪಾಡಿಕೊಳ್ಳುವುದು ಅತ್ಯವಶ್ಯಕ ಎಂಬುದನ್ನು ಖಾವಂದರು ಈ ಒಂದು ಅಂಕಣದಲ್ಲಿ ತಿಳಿಸಿಕೊಟ್ಟಿದ್ದಾರೆ.