Subscribe Now!

Get the Latest Insights

ಸಂಚಿಕೆ –47:

JSS
JSS
ಸಂಚಿಕೆ –47:
Loading
/

ಸಂಚಿಕೆ – 47: –

ಚೆನ್ನುಡಿ ಪುಸ್ತಕ ಭಾಗ- 4ರ 62ನೇಯ ಕಥೆ “ಮಾನವ ಸೇವೆಯಿಂದ ಸಂತೃಪ್ತಿ.”

ಈ ಕಥೆಯ ನೀತಿ –

ಸಜ್ಜನರು ಅಂದರೆ ಪರೋಪಕಾರಿಗಳು ಹಾಗೂ ಉದಾರ ಹೃದಯವನ್ನು ಹೊಂದಿದ ಜನರು ತಮ್ಮ ಕೆಲಸ ಕಾರ್ಯಗಳಿಗೆ ಯಾವುದೇ ಪ್ರಸಂಶೆಯನ್ನು ಬಯಸುವುದಿಲ್ಲ ಸಮಾಜದ ಸೇವೆಯೇ ಅವರ ಪ್ರಮುಖ ಕೆಲಸ. ಅವರು ನಮಗೆ ಒಂದು ಉತ್ತಮ ಆದರ್ಶವಾಗಬೇಕು.

Share the Post:

Related Posts