ಸಂಚಿಕೆ – 62:
ಚೆನ್ನುಡಿ ಭಾಗ – 5 ರ 82ನೇ ಅಂಕಣದಲ್ಲಿ, ‘ಮಾನವೀಯತೆ ಮುಖ್ಯ’
ಈ ಕಥೆಯ ನೀತಿ –
ಉತ್ತಮ ವ್ಯಕ್ತಿಗಳ ಆದರ್ಶ ಸಮಾಜಕ್ಕೆ ಕೈಗನ್ನಡಿಯಂತೆ. ನೆರವಿನ ಅಗತ್ಯ ಉಳ್ಳವರಿಗೆ ನೆರವಾದರೆ ಸಾಕು ನಾವು ಪಡೆದ ನೆರವಿನ
ಸಾಲ ತೀರಿತೆನ್ನಬಹುದು, ಮಾನವೀಯತೆಯಿಂದ ಪ್ರೇರಿತರಾಗಿ ಇತರರಿಗೆ ನೆರವಾಗುವವರೇ ಆದರ್ಶ ವ್ಯಕ್ತಿಗಳು.