ಸಂಚಿಕೆ – 64:
ಚೆನ್ನುಡಿ ಭಾಗ – 5 ರ 90ನೇ ಅಂಕಣದಲ್ಲಿ ‘ಸಿಟ್ಟನ್ನು ಗೆಲ್ಲುವುದು ಹೇಗೆ?’
ಈ ಕಥೆಯ ನೀತಿ –
ಸಿಟ್ಟಿನ ಕೈಗೆ ಬುದ್ಧಿ ಕೊಡಬಾರದು. ಯಾರಿಗೆ ಕ್ರೋಧವು ಹಾಳು, ಅದಕ್ಕೆ ವಶೀಭೂತರಾಗುವುದು ತಪ್ಪು . ಎಂಬ ಪರಿಜ್ಞಾನವಿದೆಯೋ
ಅವರು ಕ್ರೋಧಕ್ಕೆ ಕಾರಣವನ್ನು ಗುರುತಿಸಿ, ಅದರ ಬದಲು ಇನ್ನೊಂದು ಪ್ರಯೋಜನಕಾರಿ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿ
ಕೊಂಡಾಗ ಕ್ರೋಧದ ಕಾರಣವನ್ನು ಸಂಪೂರ್ಣವಾಗಿ ಮರೆತು ಬಿಡಲು ಸಾಧ್ಯ.