ಸಂಚಿಕೆ – 70: –
ಚೆನ್ನುಡಿ ಭಾಗ – 5 ರ 99ನೇ ಅಂಕಣದಲ್ಲಿ ‘ನೈತಿಕ ಬಲವೇ ಶ್ರೇಷ್ಠ.
ಈ ಕಥೆಯ ನೀತಿ –
ಶಕ್ತಿಗಿಂತ ಯುಕ್ತಿ ಮೇಲು, ನೈತಿಕ ಬಲ ಉಳ್ಳವನಿಗೆ ಆತ್ಮ ಬಲ ಮತ್ತು ದೈವಬಲದ ಬೆಂಬಲ ಇದ್ದೆ ಇರುತ್ತದೆ ಗೆಳೆಯರೇ ನೈತಿಕ
ಬಲದಿಂದ ಸಮರ್ಥರಾಗಿ ಎದ್ದು ನಿಲ್ಲಲು ಕಲಿಯೋಣ ಹಾಗೂ ಎಲ್ಲಾ ಸಮಸ್ಯೆಗಳನ್ನು ಎದುರಿಸಲು ಕಲಿಯೋಣ.