ಸಂಚಿಕೆ – 15:
ಸಂಚಿಕೆ – 15: ಚೆನ್ನುಡಿ ಭಾಗ -1 ರ ನಲವತ್ತಾರನೆಯ ಗೌತಮ ಬುದ್ಧನ ಕಥೆ ಜೀವಿಗಳ ಮೇಲೆ ದಯೆ-ಕರುಣೆ ಇರಲಿ’. ಈ ಕಥೆಯ ನೀತಿ – ಭೂಮಿಯ ಮೇಲಿನ ಎಲ್ಲ ಜೀವಿಗಳನ್ನು ದಯೆ, ಪ್ರೀತಿ, ಕರುಣೆಯಿಂದ ಕಾಣಬೇಕು, ನಾವೂ ಬದುಕಿ ಇತರರನ್ನೂ ಬದುಕಲು ಬಿಡಬೇಕು.
ಸಂಚಿಕೆ – 14:
ಸಂಚಿಕೆ – 14: ಚೆನ್ನುಡಿ ಭಾಗ -1 ರ ಒಂದುನೂರ ಐದನೆಯ ಕಥೆ ‘ಶ್ರೇಷ್ಠರು ಯಾರು?’. ಈ ಕಥೆಯ ನೀತಿ – ಈ ಕಥೆಯಲ್ಲಿ ಮೂರು ಗೊಂಬೆಗಳ ಉದಾಹರಣೆಯ ಮೂಲಕ ಶ್ರೇಷ್ಠರು ಯಾರು? ಎಂಬುದನ್ನು ತಿಳಿಸಿದ್ದಾರೆ. ಅದನ್ನು ತಿಳಿದುಕೊಂಡು ಶ್ರೇಷ್ಠರಾಗಲು ಪ್ರಯತ್ನಿಸೋಣ.
ಸಂಚಿಕೆ- 13:
ಸಂಚಿಕೆ – 13: ಚೆನ್ನುಡಿ ಭಾಗ -1 ರ ಹನ್ನೆರಡನೆಯ ಕಥೆ ‘ಸಮಯದ ಸದುಪಯೋಗ’, ಈ ಕಥೆಯ ನೀತಿ – ಸಮಯವನ್ನು ಹಾಳು ಹರಟೆಯಲ್ಲಿ ವ್ಯರ್ಥವಾಗಿ ಕಳೆಯುವ ಬದಲು ಅರ ಉದ್ಘಾರದೊಂದಿಗೆ ದೇಶದ ಉದ್ಘಾರವೂ ಸಾಧ್ಯವಾಗುತ್ತದೆ. ಯೋಗ ಮಾಡಿದರೆ ನಮ್ಮ
ಸಂಚಿಕೆ- 12:
ಚಿನ್ನುಡಿ ಭಾಗ -1 ರ ಹನ್ನೊಂದನೆಯ ಕಥೆ ‘ಪ್ರಾಮಾಣಿಕತೆ ನಮ್ಮ ಸಂಸ್ಕೃತಿ’, ಈ ಕಥೆಯ ನೀತಿ – ಕಟ್ಟಿ, ಪ್ರವೃತ್ತಿಗಳನ್ನು ಹತೋಟಿಯಲ್ಲಿ ಧಿಸಿಕೊಂಡು ಒಳ್ಳೆಯ ಪ್ರವೃತ್ತಿಗಳಿಗೆ ಪ್ರಚೋದನೆ ನೀಡುತ್ತ ಉತ್ತಮ ನಾಗರಿಕನೆನಿಸಿಕೊಳ್ಳಬೇಕು,
ಸಂಚಿಕೆ- 11:
ಚೆನ್ನುಡಿ ಭಾಗ -1 ರ ನೂರಾಏಳನೆಯ ಕಥೆ ಮಹಾಭಾರತದ ದ್ರೋಣಾಚಾರ್ಯರ ಕಥೆ ‘ನಮ್ಮ ದೃಷ್ಟಿಯಂತೆ ಸೃಷ್ಟಿ ಈ ಕಥೆಯ ನೀತಿ – ಒಳ್ಳೆಯ ಜನರಿಗೆ ಎಲ್ಲಾ ಒಳ್ಳೆಯದೆ ಕಾಣುತ್ತದೆ, ಕೆಟ್ಟದ್ದು ಗೋಚರವಾಗುವುದಿಲ್ಲ. ಕೆಟ್ಟವರಿಗೆ ಒಳ್ಳೆಯದು ಕಾಣುವುದಿಲ್ಲ ಆದ್ದರಿಂದ ನೋಡುವ ದೃಷ್ಟಿ ಒಳ್ಳೆಯದಾಗಿರಬೇಕು.
ಸಂಚಿಕೆ- 10:
ಚಿನ್ನದ ಚೆನ್ನುಡಿಗೆ ಅಮೃತ ಸಿಂಚನ ಸಂಚಿಕೆ – 10 ಈ ಕಥೆಯ ನೀತಿ – ಸದಾ ಆನಂದದಿಂದ ಕ್ರಿಯಾಶೀಲರಾಗಿ ಮತ್ತು ನಿರಂತರ ನಗುತ್ತಿರಬೇಕು ಇದೇ ಸಾಹಸವಾಗಿದೆ ಎಂಬುದು ಈ ಕಥೆ ನೀತಿಯಾಗಿದೆ.
ಸಂಚಿಕೆ- 9:
ಸಂಚಿಕೆ – 9: ಚೆನ್ನುಡಿ ಭಾಗ -1 ರ ಹತ್ತೊಂಬತ್ತನೆಯ ಕಥೆ ಎಲ್ಲರೂ ಒಂದು ಎಂಬ ತತ್ವ’. ಈ ಕಥೆಯ ನೀತಿ – ನಾವೆಲ್ಲರೂ ಒಂದಾಗಿ ಒಗ್ಗಟ್ಟಿನಿಂದ ಬದುಕಿದಾಗ ನಮ್ಮನ್ನು ಯಾರೂ ಸೋಲಿಸಲಾರರು, ನಮ್ಮ ಬಲಿಷ್ಠ ಹಾಗೂ ಸುಭದ್ರ ರಾಷ್ಟ್ರದ ನಿರ್ಮಾಣ ನಮ್ಮ ಒಗ್ಗಟ್ಟಿನಲ್ಲಿಯೇ ಅಡಗಿದೆ.
ಸಂಚಿಕೆ- 8:
ಚೆನ್ನುಡಿ ಭಾಗ -1 ರ ಹದಿನಾಲ್ಕನೆಯ ಕಥೆ ‘ಆರೋಗ್ಯಕ್ಕೆ ಮೂಲ ಮನಸ್ಸು’. ಈ ಕಥೆಯ ನೀತಿ – ನಮ್ಮ ಮನಸ್ಸು ಸಂತೋಷ, ಉತ್ಸಾಹದಿಂದ ಇದ್ದಾಗ ಮಾತ್ರ ನಾವು ಆರೋಗ್ಯವಾಗಿರಲು ಸಾಧ್ಯ. ಎಂಬುದನ್ನು ಈ ಕಥೆಯ ಮೂಲಕ ತಿಳಿದುಕೊಳ್ಳುತ್ತೇವೆ.
ಸಂಚಿಕೆ- 7:
ಚೆನ್ನುಡಿ ಭಾಗ -1 ರ ನಲವತ್ತೇಳನೆಯ ಕಥೆ ‘ಪ್ರಾಮಾಣಿಕತೆಯಿಂದ ನಡೆಯಲು ಕಲಿಯೋಣ ಈ ಕಥೆಯ ನೀತಿ – ತಮ್ಮ ತಪ್ಪನ್ನು ಒಪ್ಪಿಕೊಂಡು ಪ್ರಾಮಾಣಿಕತೆಯಿಂದ ನಡೆಯುವವರು ಸ್ವಾಮಿ ವಿವೇಕಾನಂದರ ಹಾಗ ಮಹಾತ್ಮರೆನಿಸಿಕೊಳ್ಳುತ್ತಾರೆ.
ಸಂಚಿಕೆ – 6:
ಚೆನ್ನುಡಿ ಭಾಗ -1 ರ ಎಪ್ಪತ್ತಮೂರನೆಯ ಕಥೆ ‘ನಿದ್ರೆ ಏಕೆ ಬರುವುದಿಲ್ಲ’. ಈ ಕಥೆಯ ನೀತಿ – ಭಗವಂತ ಮನುಷ್ಯನಿಗೆ ಕೊಟ್ಟ ಶರೀರದಲ್ಲಿಯ ವಿವಿಧ ಅಂಗಾಂಗಗಳನ್ನು ಬಳಸಿಕೊಂಡು ಸುಖವಾಗಿ ಬದುಕಬಹುದು ಹಾಗೂ ನಿದ್ರಿಸಲೂ ಬಹುದು.