Subscribe Now!

Get the Latest Insights

kannada activity

   

     

kannada activity.

Class-3 “ಯಾರು ಹೆಚ್ಚು”
ಮನೆ, ನೀರು, ಉಡುಪು, ಆಹಾರ ಇವೆಲ್ಲವೂ ನಾನು ಹೆಚ್ಚು ತಾನು ಹೆಚ್ಚು ಜಗಳವಾಡುವಾಗ ವಿದ್ಯೆ .
ಯಾರು ಹೆಚ್ಚು ಅಲ್ಲ ಯಾರು ಕಡಿಮೆ ಇಲ್ಲ ನಾವೆಲ್ಲ ಒಂದೇ ಎಂದು ಹೇಳಿ ಎಲ್ಲರೂ ವಿದ್ಯಾವಂತರಾಗೋಣ ಎಂದು ಹೇಳಿತು
Class-4 “ನಾವು ಸಮಾನರು”
ಇಲ್ಲಿ ಎಲ್ಲಾ ಗಿಡಮರಗಳು ನಾನು ಹೆಚ್ಚು ನನ್ನಿಂದ ಎಲ್ಲಾ ಎನ್ನುವಾಗ ದಾಸವಾಳ ಎಲ್ಲರಿಗೂ ಬುದ್ಧಿ ಮಾತು ಹೇಳಿ ನಾವೆಲ್ಲರೂ ಸಮಾನರು ಎಂದು ತಿಳಿಸಿಕೊಟ್ಟಿತು.

Share the Post:

Related Posts